ಉಡುಪಿ: ಇಲ್ಲಿನ ಸುಪ್ರಸಿದ್ಧ ಅತೀ ದೊಡ್ಡ ಆಟೋಮೊಬೈಲ್ಸ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್, ರಿಸೆಪ್ಶನಿಸ್ಟ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅಲ್ಲದೆ ಸರ್ವೀಸ್ ಅಡ್ವೈಸರ್ಸ್, ಟೆಕ್ನಿಷಿಯನ್, ಸ್ಪೇರ್ ಪಾರ್ಟ್ ಎಕ್ಸಿಕ್ಯೂಟಿವ್, ಶೋರೂಂ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ 18ರಿಂದ 35 ವರ್ಷದೊಳಗಿನವರಾಗಿರಬೇಕು. ಮತ್ತು ಡಿಗ್ರಿ, ಡಿಪ್ಲೋಮಾ, ಐಟಿಐ ಆಗಿರುವ ಆಸಕ್ತ ಅಭ್ಯರ್ಥಿಗಳು ಸಂಸ್ಥೆಗೆ ಬೇಕಾಗಿದ್ದು ಇಲ್ಲಿ ಉದ್ಯೋಗವಕಾಶ ಗಳಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 8050364397 ಈ ನಂಬರಿಗೆ ಅಥವಾ 6361434397 ಇದನ್ನು ಸಂಪರ್ಕಿಸಿ.


