ಉಡುಪಿ : ದೇಶ್ ಹೋಂಡಾ ಮೋಟರ್ಸ್ ಶಿರ್ವ ಗ್ರಾಹಕರಿಗೆ ಪ್ರಸ್ತುತ ಪಡಿಸುತ್ತಿದೆ ಹಿಂದೆಂದೂ ಕೇಳಿರದ ಸರಿಸಾಟಿ ಇಲ್ಲದ Hornet Sp160, Shine100, Activa 110, Activa 125 ಮೊದಲಾದ ಖರೀದಿಗೆ ಬೃಹತ್ ಕೊಡುಗೆ ಗ್ರಾಹಕರಿಗಾಗಿ ಲಭ್ಯ ವಿದೆ.
ಸೀಮಿತ ಅವಧಿಯ ಆಫರ್ ಗಳಾದ
₹2,500/- ತಕ್ಷಣದ ಡಿಸ್ಕೌಂಟ್,
ಕೇವಲ ₹4,999 ಡೌನ್ ಪೇಮೆಂಟ್, ₹*5,500 ಮೌಲ್ಯದ 3 ವರ್ಷ ಉಚಿತ ಸರ್ವೀಸ್, ಕೇವಲ ಬಡ್ಡಿದರ, ಉಚಿತ ಹೆಲ್ಮೆಟ್, ಉಚಿತ ವೆಹಿಕಲ್ ಕವರ್,15 ಲಕ್ಷದ ರೈಡರ್ ವಿಮೆ, 5 ವರ್ಷದ ಇನ್ಸೂರೆನ್ಸ್, 6 ವರ್ಷದ ವಾರಂಟಿ ಗ್ರಾಹಕರಿಗಾಗಿ ಲಭ್ಯವಿದೆ.
ಈ ಎಲ್ಲಾ ಆಫರ್ಸ್ ಗಳೊಂದಿಗೆ ಹೆಚ್ಚು ಸರ್ವಿಸ್ ಬಿಲ್ ಇಲ್ಲದೇ ಯಾವುದೇ ತಲೆನೋವೂ ಇಲ್ಲದೇ ಹೊಸ ಹೊಂಡಾ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ.
ಹೆಚ್ಚಿನ ಮಾಹಿತಿಗಾಗಿ ದೇಶ್ ಹೋಂಡಾ ಮೋಟರ್ಸ್ ಶ್ರೀ ಕೃಷ್ಣಾ ಕಾಂಪ್ಲೆಕ್ಸ್, ಪೆಟ್ರೋಲ್ ಪಂಪ್ ಬಳಿ, ಶಿರ್ವ ಮಂಚಕಲ್,ಉಡುಪಿ ಜಿಲ್ಲೆ, ದೂರವಾಣಿ ಸಂಖ್ಯೆ 8453208613 ನ್ನು ಸಂಪರ್ಕಿಸಬಹುದು.


