ಬೈಂದೂರಿನಲ್ಲಿ ನಿಮ್ಮ ಹೊಸ ಉದ್ಯಮ ವಹಿವಾಟುಗಳನ್ನು ಆರಂಭಿಸಲು ಪೂರಕವಾದ ಸುಸಜ್ಜಿತ ವಾಣಿಜ್ಯ ಕಟ್ಟಡವೊಂದು ಬಾಡಿಗೆಗಿದೆ.
ಬೈಂದೂರಿನ ಕಾಲ್ತೊಡು ಗ್ರಾಮದಲ್ಲಿ ಅಡಿಕೆ ಹಾಳೆ ಕಾರ್ಖಾನೆ, ಹಾಲಿನ ಡೈರಿ, ಬಾಜಲ್, ಸ್ವ-ಉದ್ಯೋಗ ತರಬೇತಿ ಕೇಂದ್ರ, ಸೊಸೈಟಿ ಇತ್ಯಾದಿಗಳನ್ನು ಆರಂಭಿಸಲು ಬೇಕಾದ 13000 sqft ವಿಸ್ತೀರ್ಣದ ವಾಣಿಜ್ಯ ಕಟ್ಟಡ ಬಾಡಿಗೆಗಿದೆ.


ಇದರ ಅಗತ್ಯವಿರುವವರು ಯಾವುದೇ ಮಾಹಿತಿ ಬೇಕಾದಲ್ಲಿ 9886654950 ಈ ನಂಬರಿಗೆ ಸಂಪರ್ಕಿಸಬಹುದು.


