ಮೇಷ: ನಿಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಮಾಡಲು ಒಪ್ಪಿಕೊಳ್ಳಬೇಡಿ. ಇತರರನ್ನು ಸಂತೋಷ ಪಡಿಸಲು ನಿಮ್ಮ ಮೇಲೆ ಒತ್ತಡ ಹಾಕಬೇಡಿ. ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು.
ವೃಷಭ: ಮಕ್ಕಳು ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿರಿಸುತ್ತಾರೆ. ಕೌಟುಂಬಿಕ ಅಗತ್ಯಗಳಿಗೆ ತಕ್ಷಣ ಗಮನ ಕೊಡಿ. ನಿಮ್ಮಿಂದ ನಿರ್ಲಕ್ಷ ದುಬಾರಿ ಎನಿಸಬಹುದು.
ಮಿಥುನ: ಈ ದಿನವನ್ನು ಎಚ್ಚರಿಕೆಯಿಂದ ಆಯೋಜಿಸಿ. ಹಣದ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಯನ್ನು ಹೊಸ ವಸ್ತುಗಳಂತೆ ಹೊಸತನದಿಂದಿಡಿ.
ಕರ್ಕಾಟಕ: ನೀವು ಇಂದು ಆರಾಮವಾಗಿ ವಿಶ್ರಾಂತಿ ಪಡೆಯಬೇಕು. ನಿಮ್ಮ ಸಂಗಾತಿ ನಿಮಗೆ ಆತ್ಮೀಯಳಾಗಿದ್ದಾಳೆ. ಪ್ರೇಮ ಧನಾತ್ಮಕ ಕಂಪನಗಳನ್ನು ತೋರಿಸುತ್ತದೆ.
ಸಿಂಹ: ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಪರಿಹರಿಸಿ. ನಿಮ್ಮ ಸಂಗಾತಿ ನಿಮಗೆ ಬೆಂಬಲ ನೀಡುತ್ತಾರೆ. ಜನರು ನಿಮ್ಮಿಂದ ಸಲಹೆ ಪಡೆಯುತ್ತಾರೆ.
ಕನ್ಯಾ: ಬಹುಕಾಲದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತದೆ.
ತುಲಾ: ನೀವು ಹೇರಳ ಶಕ್ತಿಯನ್ನು ಹೊಂದಿರುತ್ತೀರಿ. ಹಣದ ಲಾಭ ನಿರೀಕ್ಷೆಯಂತಿರುವುದಿಲ್ಲ. ನಿಮ್ಮನ್ನು ಯಾರಾದರೂ ಆಕರ್ಷಿಸಲು ಬಯಸಬಹುದು ಎಚ್ಚರ.
ವೃಶ್ಚಿಕ: ನಿರಂತರ ಪ್ರಯತ್ನ ಯಶಸ್ಸು ತರುತ್ತದೆ ಎಚ್ಚರಿಕೆಯಿಂದಿರಿ. ಕೃತಜ್ಞತೆ ಜೀವನದ ಸೊಗಸನ್ನು ಹೆಚ್ಚಿಸುತ್ತದೆ. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತದೆ.
ಧನಸ್ಸು: ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ. ಅನಿರೀಕ್ಷಿತ ಉತ್ತಮ ಸುದ್ದಿ ಖುಷಿ ನೀಡುತ್ತದೆ.
ಮಕರ: ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು. ಸಂಜೆ ಮಕ್ಕಳೊಂದಿಗೆ ಆಹ್ಲಾದಕರ ಸಮಯ ಕಳೆಯಿರಿ. ಸಂಗಾತಿಯ ನಡುವೆ ವಿಶ್ವಾಸದ ಕೊರತೆಯಿದೆ.
ಕುಂಭ: ಖಿನ್ನತೆಯನ್ನು ಹೊಡೆದೋಡಿಸಿ. ಉಡುಗೊರೆ ನೀಡಲು ಪವಿತ್ರವಾದ ದಿನ. ದಿನದ ಕೊನೆಯಲ್ಲಿ ನಿಮಗಾಗಿ ಸಮಯ ಸಿಗುತ್ತದೆ.
ಮೀನ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ನಿಮ್ಮ ಸಂಗಾತಿ ದೈವಿಕ ಭಾಗವನ್ನು ನಿಮಗೆ ತೋರಿಸುತ್ತಾರೆ.


