ಉಡುಪಿಯ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪೆನಿಯೊಂದು ವೃತ್ತಿ ಜೀವನದ ಭವಿಷ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮಹಿಳೆಯರಿಗೆ ಸುವರ್ಣವಕಾಶವನ್ನು ಕಲ್ಪಿಸಿಕೊಡುತ್ತಿದೆ. ಹೌದು ಎಂಎನ್ ಸಿ ಕಂಪೆನಿಯಲ್ಲಿ ಮಹಿಳೆಯರಿಗೆ ಉದ್ಯೋಗವಕಾಶವಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಉದ್ಯೋಗವಕಾಶ
ಪದವೀಧರ ಮಹಿಳೆಯರಿಗೆ ಸೂಕ್ತವಾಗಿದ್ದು ಮಹಿಳೆಯರನ್ನು ನೇರ ನೇಮಕಾತಿ ಉದ್ಯೋಗಿಯಾಗಿ ಪರಿಗಣಿಸಲಾಗುತ್ತದೆ. ಯಾವುದೇ ಹಣಕಾಸು ಸಂಸ್ಥೆ, ವಿಮಾ ಸಂಸ್ಥೆ ಅಥವಾ ನೇರ ಮಾರ್ಕೆಟಿಂಗ್ ನಲ್ಲಿ ಕನಿಷ್ಠ 1 ವರ್ಷ ಕೆಲಸ ನಿರ್ವಹಿಸಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ದೀರ್ಘಾವಧಿ ಉದ್ಯೋಗ ಮಾಡ ಬಯಸುವ 25 ವರ್ಷ ವಯಸ್ಸು ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 33,000ರೂ.ಯಿಂದ 50,000ರೂ.ವರೆಗೆ ವೇತನವಿದ್ದು ಬೋನಸ್ ಮತ್ತು ಉತ್ತೇಜಕ ಪೇಮೆಂಟ್ಸ್ ಗಳನ್ನು ಕೂಡಾ ನೀಡಲಾಗುತ್ತದೆ. ಆಸಕ್ತರು 9343349670 ಈ ನಂಬರನ್ನು ಸಂಪರ್ಕಿಸಿ.


