Author: Karavali TV

ನವದೆಹಲಿ: ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಹಿಂದಿಯ ನಂತರ ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಉರ್ದು ಅಲ್ಲ ಎಂಬುದು ಅಚ್ಚರಿಯ ಸಂಗತಿ. 2011ರ ಅಧಿಕೃತ ಜನಗಣತಿಯ ಪ್ರಕಾರ, ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆ ಬಂಗಾಳಿ. ಇದೇ ಪಟ್ಟಿಯಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ. ಭಾರತದ ಜನಗಣತಿ ಅಂಕಿಅಂಶಗಳ ಪ್ರಕಾರ, ದೇಶದ ಶೇ.96.71ರಷ್ಟು ಜನರು ಸಂವಿಧಾನದ 8ನೇ…

Read More

ಉಡುಪಿ: ಕರಾವಳಿ ಭಾಗದಲ್ಲಿ ಮಳೆರಾಯನ ಆಗಮನದಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಜನತೆಗೆ ಬಿಸಿಲಿನ ಬೇಗೆಯಿಂದ ದೊಡ್ಡ ಮಟ್ಟದ ಉಪಶಮನ ದೊರೆತಿದೆ.ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಸೆಕೆ ಹಾಗೂ ವಿಪರೀತ ಉಷ್ಣಾಂಶದಿಂದ ಹೈರಾಣಾಗಿದ್ದ ಜನರಿಗೆ ವರುಣ ದೇವ ಕೃಪೆ ತೋರಿದ್ದಾನೆ. ಸೋಮವಾರ ಬೆಳ್ಳಂಬೆಳಗ್ಗೆ ಕರಾವಳಿಯಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ಹರಿದು ಜನಜೀವನದಲ್ಲಿ ತುಸು ವ್ಯತ್ಯಯ ಉಂಟಾದರೂ, ತಂಪಾದ ವಾತಾವರಣದಿಂದಾಗಿ ಸಾರ್ವಜನಿಕರು…

Read More

ಮೇಷ​ಮೇಷ ರಾಶಿಯವರಿಗೆ ಇಂದು ಮಿಶ್ರಫಲದ ದಿನವಾಗಿರುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಹಾಗೂ ಆರ್ಥಿಕ ಲಾಭ ದೊರೆಯುವ ಸಾಧ್ಯತೆಯಿದೆ. ಆದರೆ ಅನಗತ್ಯ ವೆಚ್ಚಗಳು ಹೆಚ್ಚಾಗಿ ಕೊಂಚ ಚಿಂತೆ ಮೂಡಿಸಬಹುದು. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಮೃದುವಾಗಿ ಮಾತನಾಡಿ, ತಾಳ್ಮೆಯಿಂದ ವರ್ತಿಸುವುದು ನಿಮ್ಮ ಯೋಜಿತ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗಲಿದೆ. ವಾಹನ ಚಾಲನೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ಮಾಡಬೇಡಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.…

Read More

ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದ ಚಾಂಪಾಡಿಯಲ್ಲಿರುವ ಬಂದ್ ಮಾಡಲಾಗಿದ್ದ ಮನೆಯೊಂದಕ್ಕೆ ಕಳ್ಳರು ಕನ್ನಹಾಕಿ, ಸುಮಾರು 30,000 ರೂಪಾಯಿ ಮೌಲ್ಯದ ಹಿತ್ತಾಳೆ, ತಾಮ್ರದ ಪಾತ್ರೆಗಳು ಹಾಗೂ ಕಾಣಿಕೆ ಡಬ್ಬಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹನೇಹಳ್ಳಿ ಗ್ರಾಮದ ‘ಜಲಜಾಕ್ಷೀ ನಿಲಯ’ದ ನಿವಾಸಿ ಅಣ್ಣಪ್ಪ ಪೂಜಾರಿ ಎಂಬುವವರು ತಮ್ಮ ಮೂಲ ಮನೆಗೆ ಬೀಗ ಹಾಕಿ ತೆರಳಿದ್ದರು. ದಿನಾಂಕ 29.08.2026 ರಿಂದ 27.09.2026 ರ ಮಧ್ಯಾಹ್ನ 12:00 ಗಂಟೆಯ ಅವಧಿಯಲ್ಲಿ ಮನೆಗೆ ಯಾರೂ…

Read More

ಮಂಗಳೂರು, ಅ.3: ಕರಾವಳಿ ಕರ್ನಾಟಕದ ಮಂಗಳೂರು-ಉಡುಪಿ ಪ್ರದೇಶದಲ್ಲಿ ಟೆಕ್ ಮತ್ತು ಡಿಜಿಟಲ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಉದ್ಯೋಗಕ್ಕಾಗಿ ಇತರ ನಗರಗಳಿಗೆ ತೆರಳಲು ಬಯಸುವ ಟೆಕ್ ವೃತ್ತಿಪರರ ಸಂಖ್ಯೆಯಲ್ಲಿ ಶೇ.20ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಸ್ಥಳೀಯ ಟೆಕ್ ಕ್ಷೇತ್ರದಲ್ಲಿ ಅನುಭವಿ ವೃತ್ತಿಪರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ‘ಸಿಲಿಕಾನ್ ಬೀಚ್: ಸ್ಕಿಲ್ಸ್ ಆಯಂಡ್ ಟ್ಯಾಲೆಂಟ್ ಲ್ಯಾಂಡ್‌ಸ್ಕೇಪ್ ಆಫ್ ಉಡುಪಿ-ಮಂಗಳೂರು ಕ್ಲಸ್ಟರ್ 2026’ ವರದಿಯಲ್ಲಿ ಈ ಬೆಳವಣಿಗೆಗಳ ವಿವರಗಳನ್ನು ದಾಖಲಿಸಲಾಗಿದೆ. ವರದಿ ಪ್ರಕಾರ, ಮಂಗಳೂರು-ಉಡುಪಿ…

Read More

ನವದೆಹಲಿ, ಅ.3: ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಮಿಡ್-ಏರ್ ಹೈಡ್ರಾಮಾ ಪ್ರಕರಣದ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. ವಿಮಾನವನ್ನು ಅಪಾಯಕ್ಕೆ ಸಿಲುಕಿಸಲು ಯತ್ನಿಸಿ, ಅದನ್ನು ತಡೆಯಲು ಮುಂದಾದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ ಕೋ-ಪೈಲಟ್‌ಗೆ ಈ ಹಿಂದೆ ಉಗ್ರವಾದಿ ಚಟುವಟಿಕೆಗಳ ಹಿನ್ನೆಲೆ ಇತ್ತು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.…

Read More

ತಿರುಪತಿ (ಅ.3): ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸ್ಫೋಟ ಸಂಭವಿಸಿ ಓರ್ವ ಉದ್ಯೋಗಿ ಮೃತಪಟ್ಟ ಘಟನೆ ಬೆನ್ನಲ್ಲೇ ಆಂಧ್ರ ಪ್ರದೇಶದ ತಿರುಪತಿಯ ಶ್ರೀ ಸಿಟಿಯಲ್ಲಿರುವ ಫಾರ್ಮಾ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶ್ರೀ ಸಿಟಿಯಲ್ಲಿರುವ ಟಿಐಎಲ್ ಫಾರ್ಮಾ ಫ್ಯಾಕ್ಟರಿಯಲ್ಲಿ ಶನಿವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಸ್ಫೋಟ ಸಂಭವಿಸಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಘಟನೆಯ ವೇಳೆ ಕಾರ್ಖಾನೆಯಲ್ಲಿದ್ದರು.…

Read More

ಮಣಿಪಾಲ: ಕಂಪೆನಿಯ ಅಧಿಕೃತ ಕ್ಯುಆರ್‌ ಕೋಡ್‌ ಬದಲಾಗಿ ಮರ್ಚೆಂಟ್‌ ಕ್ಯುಆರ್‌ ಕೋಡ್‌ ಬಳಸಿ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಿ, ಕಂಪೆನಿಗೆ ಸುಮಾರು ₹12 ಲಕ್ಷ ವಂಚನೆ ಮಾಡಿರುವ ಆರೋಪದಡಿ ಆರು ಮಂದಿ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಳ್ಳಿ ಗ್ರಾಮದಲ್ಲಿ ಕಂಪೆನಿ ನಡೆಸುತ್ತಿದ್ದ ದಿವ್ಯ ಯತೀನ್‌ ಶೆಟ್ಟಿ (39) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಮೂರ್ತಿ ಜಿ., ಶಿವರಾಜ ನಾಯಕ್‌,…

Read More

ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ನಮ್ಮ ಅಂಗೈಯಲ್ಲಿರುವ ಗೆರೆಗಳು ಮತ್ತು ಅವುಗಳಿಂದ ರೂಪುಗೊಳ್ಳುವ ವಿವಿಧ ಚಿಹ್ನೆಗಳಿಗೆ ವಿಶೇಷ ಮಹತ್ವವಿದೆ. ಇವುಗಳಲ್ಲಿ ‘ಚೌಕ’ (Square mark) ಗುರುತು ಅತ್ಯಂತ ಪ್ರಮುಖ ಹಾಗೂ ರಕ್ಷಣಾತ್ಮಕ ಚಿಹ್ನೆ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಹೆಬ್ಬೆರಳಿನ ಕೆಳಗಿರುವ ಶುಕ್ರ ಪರ್ವತದ ಮೇಲೆ ಇದು ಹೆಚ್ಚಾಗಿ ಕಾಣಸಿಗುತ್ತದೆ. ಕೆಲವು ಸಂದರ್ಭಗಳಲ್ಲಿ ಕೈಯ ಇತರ ಪರ್ವತಗಳ ಮೇಲೆಯೂ ಮೂಡಿಬರಬಹುದು. ಅಂಗೈಯಲ್ಲಿ ಸ್ಪಷ್ಟವಾಗಿ ಕಾಣುವ ಚೌಕದ ಗುರುತು ಭದ್ರತೆ, ಸ್ಥಿರತೆ ಮತ್ತು…

Read More

ನವದೆಹಲಿ: ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಎದುರಾದ ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಿ ಪ್ರಯಾಣಿಕರ ಜೀವ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಅವರ ಸಾಹಸಕ್ಕೆ ಮಾಜಿ ಸಹೋದ್ಯೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್‌ 30ರಂದು ನಡೆದ ಘಟನೆಯ ಕುರಿತು ಮಾತನಾಡಿರುವ ಸ್ಮಿತ್‌ ಮಚ್ಚಾರ್‌ ಅವರ ಮಾಜಿ ಸಹೋದ್ಯೋಗಿ ಹಾಗೂ ಪೈಲಟ್‌ ಟೀನಾ ಗೋಸ್ವಾಮಿ, ಸ್ಮಿತ್‌ ಅವರು ಅತ್ಯುತ್ತಮ ತರಬೇತಿ ಪಡೆದ ಪೈಲಟ್‌…

Read More